ಸಂಘಟನೆ
|
|
ನಾಡಿನ ಹಿತ ಕಾಯುವ ಹೋರಾಟಗಳಲ್ಲಿ ಯಾವ ರಾಜಿಗೂ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಿಲ್ಲ. ಲಾಠಿ, ಬೂಟು, ಗುಂಡಿನೇಟುಗಳು ನಮ್ಮ ನಾಡಪರ ನಿಲುವನ್ನು, ಹೋರಾಟದ ಕಿಚ್ಚನ್ನು ನಂದಿಸಲಾರವು. |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
|
ಕನ್ನಡಕ್ಕೆ ಶಾಸ್ಟ್ರೀಯ ಭಾಷೆ ಸ್ಥಾನಮಾನ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದರ ವಿರುದ್ಧ ನಾಡಿನಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಮತ್ತು ಈ ಪ್ರತಿಭಟನೆ ಕನ್ನಡಕ್ಕೆ ಶಾಸ್ಟ್ರೀಯ ಭಾಷೆ ಸ್ಥಾನಮಾನ ನೀಡುವವರೆಗೂ ಮುಂದುವರೆಯುತ್ತದೆ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಲು ಆಗುವದಿಲ್ಲ, ನನ್ನ ಮಾತೃಭಾಷೆ ಇಂಗ್ಲೀಷ್ ಎ0ದು ಸಬೂಬು ಕೊಡುತ್ತಿದ್ದ ಡೆರಿಕ್ ಫೂಲಿನ್ ಫಾ ಅವರ ಕ್ರಮವನ್ನು ವಿರೋಧಿಸಿ ಪ್ರತಿಭಟನೆ.
|
| ಮುಂದೆ ಓದಿ... |
ಸುದ್ಧಿ ಸಮಾಚಾರ
|
"ಕುಚೇಲನ್" ಸಿನಿಮಾ ಬಿಡುಗಡೆಗೆ ಅವಕಾಶ ನೀಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಧೋರಣೆಯನ್ನು ಖಂಡಿಸಿ ೨೯-೦೭-೨೦೦೮ ರಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು
|
| ಮುಂದೆ ಓದಿ... |
ಸುದ್ಧಿ ಸಮಾಚಾರ
|
ರಾಜ್ಯಸಭೆಗೆ ಕನ್ನಡಿಗರನ್ನು ಮಾತ್ರ ಆಯ್ಕೆ ಮಾಡಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಆಗ್ರಹಿಸಲಾಗಿದೆ. |
| ಮುಂದೆ ಓದಿ... |
ಕಾರ್ಯಕ್ರಮಗಳು
|
|
ಕ.ರ.ವೇ ಹಮ್ಮಿಕೊಂಡಿದ್ದ ರಾಜ್ಯವ್ಯಾಪಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಕ.ರ.ವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು |
| ಮುಂದೆ ಓದಿ... |
ಕಾರ್ಯಕ್ರಮಗಳು
|
|
ಕ.ರ.ವೇ ಯಿಂದ ಜೂನ್ ೧೦ ರಂದು ರಾಜ್ಯವ್ಯಾಪಿ ರಕ್ತದಾನ ಶಿಬಿರ |
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿ ಬಿ.ಐ.ಎ.ಎಲ್ ಗೆ ಹಕ್ಕೊತ್ತಾಯ ಪತ್ರವನ್ನು ನೀಡಲಾಗಿದೆ.
|
| ಮುಂದೆ ಓದಿ... |
ಕ.ರ.ವೇ ಹೋರಾಟಗಳು
|
ಕನ್ನಡಿಗರಿಗೆ ಬೆಂಗಳೂರು ಅಂತರಾಷ್ಹ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ನೀಡಬೇಕೆಂದು ಆಗ್ರಹಿಸಿ ಮೇ ೨೧ ಕ್ಕೆ ಪ್ರತಿಭಟನಾ ಜಾಥ.
|
| ಮುಂದೆ ಓದಿ... |
ಸಂಘಟನೆ
|
|
ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆ ಸನಿಹವಾಗುತ್ತಿದೆ. ಹೀಗಿರುವಾಗ, ಕನ್ನಡದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ, ಕನ್ನಡದಲ್ಲೇ ಪ್ರಚಾರ ಮಾಡುವ, ಚುಣಾವಣಾ ಪ್ರಚಾರ ಸಾಮಗ್ರಿಗಳನ್ನು ಕನ್ನಡದಲ್ಲಿಯೇ ಹಾಕುವ ಜವಾಬ್ದಾರಿ ರಾಜಕೀಯಪಕ್ಷಗಳದ್ದಾಗಿದೆ |
| ಮುಂದೆ ಓದಿ... |