Archive

22 Aug 2014

ಎಂ.ಇ.ಎಸ್. ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

೨೧-೦೮-೨೦೧೪ ರಂದು ಬೆಳಗಾವಿಗೆ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ನಮ್ಮ ವೇದಿಕೆ ಕಾರ್ಯಕರ್ತರು, ಎಂ.ಇ.ಎಸ್ ವಿರುದ್ಧ ಅಧ್ಯಕ್ಷರಾದ ನಾರಾಯಣ ಗೌಡರ ನೇತೃತ್ವದಲ್ಲಿ ಘೋಷಣೆ ಕೂಗಿದರು. ಪತ್ರಿಕಾ ವರದಿಗಳನ್ನು ಇಲ್ಲಿ ನೋಡಿ-    

ಮುಂದೆ ಓದಿ...

20 Aug 2014

ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ – ಸಭೆಯ ಕೆಲವು ಚಿತ್ರಗಳು

20-08-2014 ರಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಮಹಾ ಅಧಿವೇಶನ ನಡೆಯಿತು. ಸಭೆಯ ಕೆಲವು ಚಿತ್ರಗಳು ಇಲ್ಲಿವೆ

ಮುಂದೆ ಓದಿ...
03 Aug 2014

ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ

02-08-2014 ರಂದು ಎಂ.ಇ.ಎಸ್. ಪುಂಡಾಟಿಕೆಯನ್ನು ವಿರೋಧಿಸಲು ಬೆಳಗಾವಿಗೆ ಹೊರೆಟಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರು ಮತ್ತು ನಮ್ಮ ಕಾರ್ಯಕರ್ತರ ಬಂಧನ ಪತ್ರಿಕಾ ವರದಿಯನ್ನು ಇಲ್ಲಿ ನೋಡಿ  

ಮುಂದೆ ಓದಿ...