Archive

26 Jun 2009

ಏಕರೂಪ ಶಿಕ್ಷಣ – ಕ.ರ.ವೇ. ವಿರೋಧ

ಪ್ರೌಢ ಶಿಕ್ಷಣ ವ್ಯವಸ್ಥೆಗೆ ಏಕರೂಪ ಶಿಕ್ಷಣ ನೀತಿಯನ್ನು ರೂಪಿಸಿ, ತೆರೆಮರೆಯಲ್ಲಿ ಹಿಂದಿಯನ್ನು ಹೇರುವ ಹಾಗು ಎಲ್ಲ ರಾಜ್ಯಗಳ ಶಿಕ್ಷಣ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಹುನ್ನಾರ ಕೇಂದ್ರ ಸರಕಾರ ನಡೆಸುತ್ತಿದೆ. ಇದನ್ನು ಕ.ರ.ವೇ. ತೀವ್ರವಾಗಿ ವಿರೋಧಿಸುತ್ತದೆ. ಇದರ ವರದಿಯನ್ನು ಇಲ್ಲಿ ನೋಡಿ.  

ಮುಂದೆ ಓದಿ...
13 Jun 2009

ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆ

ಬೆಂಗಳೂರು ನಗರ, ಬೆಳಗಾವಿ, ರಾಯಚೂರು, ಕಲ್ಬುರ್ಗಿ, ಬೀದರ್, ಚಾಮರಾಜನಗರ ಹಾಗು ಬಳ್ಳಾರಿಯಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ದತ್ತು ಪಡೆಯುವ ಯೋಜನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಕಿಕೊಂಡಿದೆ. ಇದರ ವರದಿಯನ್ನು ಇಲ್ಲಿ ಓದಿ.  

ಮುಂದೆ ಓದಿ...
06 Jun 2009

ಕನ್ನಡ ಬಾವುಟವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸ ಬಾರದು ಎಂದು ಸರ್ಕಾರ ಅದೇಶ ಹೊರಡಿಸಿರುವುದರ ವಿರುದ್ಧ – ಹೋರಾಟ

ಕನ್ನಡ ಬಾವುಟವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿ ಕಟ್ಟಡಗಳ ಮೇಲೆ ಹಾರಿಸ ಬಾರದು ಎಂದು ಸರ್ಕಾರ ಅದೇಶ ಹೊರಡಿಸಿರುವುದರ ವಿರುದ್ಧ ನಮ್ಮ ಕಾರ್ಯಕರ್ತರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದರು. ಅದರ ವರದಿಗಳನ್ನು ಇಲ್ಲಿ ನೋಡಿ.  

ಮುಂದೆ ಓದಿ...